VTU Regular and Crash Course Results

2
160
views

Update 12/04/2017:

VTU Crash Course 5th and 6th sem results announced.

Revaluation application date for B.E. V and VI Semester results and also I to IV Semester will start from 17-04-2017

CRASH COURSE RESULTS CHECK NOW

 

VTU will start announcing the results from tomorrow (10/04/2017).

NOTE –
1] 5th & 6th Crash / Extricating Semester Results first. (Announced)
2] 7th & 8th Semester Regular B.E. / B.Tech Results second.
3] 5th & 6th Semester Regular B.E. / B.Tech Results third.
4] Followed by the remaining semester results.
This time announcement might not be region wise. All the regions might get the result at once.

VTU Crash Course results of 5th & 6th semester were pending to be announced. According to the latest news from Prajavani & Vijaya Karnataka Newspaper, it is said that VTU crash course results will be announced within 2 days.

Update: 9/04/2017
image

Everyone is waiting for their regular results due to long delay this time. VTU has said that all regular results 1st to 8th sem will be announced with in 20th of April.

They have said this delay will not happen anymore.

So we think this is final call from VTU and results will surely be announced within 20th of this month.

Keep On checking VTU Connect for more updates.

 

Prajavani News :

ವಿಟಿಯು: ಏ.15ರೊಳಗೆ ಫಲಿತಾಂಶ ಪ್ರಕಟ

ಬೆಂಗಳೂರು: ಎಂಜಿನಿಯರಿಂಗ್‌ ಕೋರ್ಸ್‌ನ ವಿವಿಧ ಸೆಮಿಸ್ಟರ್‌ಗಳ ಫಲಿ ತಾಂಶವನ್ನು ಇದೇ 10ರಿಂದ 15ರೊಳಗೆ ಪ್ರಕಟಿಸಲಾಗುವುದು ಎಂದು ವಿಶ್ವೇಶ್ವ ರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು)ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದ್ದಾರೆ.

‘ಕ್ರ್ಯಾಷ್‌ ಕೋರ್ಸ್‌ಗಳ ಫಲಿತಾಂಶ ಒಂದೆರಡು ದಿನಗಳಲ್ಲಿ ಪ್ರಕಟ ಆಗಲಿದೆ. ಬಳಿಕ ರೆಗ್ಯುಲರ್‌ ಕೋರ್ಸ್‌ಗಳ ಫಲಿ ತಾಂಶ ನೀಡಲಾಗುವುದು. ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ವಿಶ್ವವಿದ್ಯಾ ಲಯ ದಿಂದಲೇ ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ. ಮುಂದಿನ ಬಾರಿ ಈ ರೀತಿ ವಿಳಂಬ ಆಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಎಂಜಿನಿಯರಿಂಗ್‌ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿವಿಧ ಸೆಮಿ ಸ್ಟರ್‌ಗಳ ಪರೀಕ್ಷೆ 2016ರ ಡಿಸೆಂಬರ್‌ ನಲ್ಲಿಯೇ ನಡೆದಿತ್ತು. ಆದರೆ, ಇದು ವರೆಗೂ ಫಲಿತಾಂಶ ಪ್ರಕಟ ಆಗದಿರುವು ದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ.

ಫಲಿತಾಂಶ ಬಾಕಿ?: ‘ರೆಗ್ಯುಲರ್‌ ಕೋರ್ಸ್‌ ಗಳಿಗೆ ಸಂಬಂಧಿಸಿ ದಂತೆ 1ರಿಂದ 7ನೇ ಸೆಮಿಸ್ಟರ್‌ವರೆಗೆ ಫಲಿತಾಂಶ ಬಾಕಿ ಇದೆ. ಕಳೆದ ಶೈಕ್ಷಣಿಕ ವರ್ಷ 8ನೇ ಸೆಮಿ ಸ್ಟರ್‌ ನಲ್ಲಿ ಅನುತ್ತೀರ್ಣ ರಾಗಿ ಮತ್ತೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶವೂ ಪ್ರಕಟಿಸಬೇಕಿದೆ. ಇದ ಲ್ಲದೆ, 5 ಮತ್ತು 6ನೇ ಸೆಮಿಸ್ಟರ್‌ಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ವಿಶೇಷ ತರಬೇತಿಗಾಗಿ ‘ಕ್ರ್ಯಾಷ್‌ ಕೋರ್ಸ್‌’ ನಡೆಸಲಾಗಿತ್ತು. ಆ ಎರಡು ಸೆಮಿಸ್ಟರ್‌ಗಳ ಫಲಿತಾಂಶ ಪ್ರಕ ಟಿ ಸು ವುದೂ ಬಾಕಿ ಇದೆ’ ಎಂದು ವಿಟಿಯು ಕುಲಸಚಿವ (ಮೌಲ್ಯಮಾಪನ) ಡಾ.ಸತೀಶ್‌ ಅಣ್ಣಿಗೇರಿ ಹೇಳಿದರು.

ತೊಂದರೆ: ಕಳೆದ ವರ್ಷ 8ನೇ ಸಮಿ ಸ್ಟರ್‌ನಲ್ಲಿ ಒಂದು ಅಥವಾ ಎರಡು ವಿಷಯದಲ್ಲಿ ಅನುತ್ತೀರ್ಣವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿ ತಾಂಶ ಕ್ಕಾಗಿ ಕಾತರದಿಂದ ಕಾಯುತ್ತಿ ದ್ದಾರೆ. ಉದ್ಯೋಗಕ್ಕೆ ಸೇರಿಕೊಳ್ಳಲು ಅಥವಾ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪ್ರಮಾಣ ಪತ್ರ ಅತ್ಯಗತ್ಯ.

ಯಾವುದೇ ವಿದ್ಯಾರ್ಥಿ ಹಿಂದೆ ಪರೀಕ್ಷೆ ಬರೆದ ಸೆಮಿಸ್ಟರ್‌ನಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣ ಆಗಿದ್ದರೆ ಮತ್ತೊಮ್ಮೆ ಪರೀಕ್ಷೆ ಬರೆಯಬೇಕು. ವಾರ್ಷಿಕ ಪರೀಕ್ಷೆ ಜೂನ್‌, ಜುಲೈನಲ್ಲಿ ಬರಲಿವೆ. ಹೀಗಾಗಿ ಸಿದ್ಧತೆ ಮಾಡಿ ಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.

 

2 COMMENTS

  1. Hi am a crash course student. I dint clear the paper and have applied for revaluation. If the paper clears can i attend the final semester classes. Am I allowed to take internals, project seminars and final exams

Comments are closed.